January 18, 2025
missing Gopala bhandary sagara
ಹೆಸರು:-ಗೋಪಾಲ್ ಭಂಡಾರಿ. ‌
ವಯಸ್ಸು:- 48 ವರ್ಷ. ‌‌ 
   ‌‌ ‌      ‌‌
ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ವಾಸಿಸುತ್ತಿದ್ದರು ಮತ್ತು ಇವರು ಸಾಗರದ ಬಿ.ಎಚ್ ರಸ್ತೆಯ ಶಿವಪ್ಪನಾಯಕ ವೃತ್ತದಲ್ಲಿ ಕಳೆದ 35 ವರ್ಷದಿಂದ “ಶ್ರೀ ರಾಮ ಸೆಲೂನ್” ನಲ್ಲಿ ಹೇರ್ ಕಟ್ಟಿಂಗ್ ವೃತ್ತಿಯನ್ನು ಮಾಡಿಕೊಂಡಿದ್ದರು. ಇವರು ಡಿಸೆಂಬರ್ 18,2018 ರ ಮಂಗಳವಾರದಂದು ಇಲ್ಲೇ ಹೋಗಿ ಬರುತ್ತೇನೆ ಅಂತ ಹೇಳಿ ಹೋದವರು ಮತ್ತೆ ಮರಳಿ ಮನೆಗೆ ವಾಪಸ್ ಬಂದಿಲ್ಲ.ಇವರ ತಂದೆಯ ಹೆಸರು ಕರಿಯ ಭಂಡಾರಿ ಹಾಗೂ ಇವರ ತಾಯಿಯ ಹೆಸರು ಗುಲಾಬಿ.ಇವರ ಹೆಂಡತಿಯ ಹೆಸರು ವೀಣಾ(46) ಹಾಗೂ ಇವರಿಗೆ ಇಬ್ಬರು ಮಕ್ಕಳಿದ್ದಾರೆ ಮಗನ ಹೆಸರು ಚೇತನ್.ಜಿ(16) ಹಾಗೂ ಮಗಳ ಹೆಸರು ಲಾವಣ್ಯ.ಜಿ(8). ಇವರಿಗೆ ತಮ್ಮ-ತಂಗಿಯರಿದ್ದಾರೆ.   
   ‌
ನಾವು ಈಗಾಗಲೇ ಸಾಗರ,ಶಿರಸಿ,ಕುಂದಾಪುರ ಈ  ಊರುಗಳಲ್ಲಿ ದೂರು ದಾಖಲಿಸಿದ್ದೇವೆ.
ಆದರೂ ಇದುವರೆಗೂ ಒಂದೇ ಒಂದು ಸುಳಿವು  ಸಿಕ್ಕಿಲ್ಲ.ಯಾರಾದರು ಇವರನ್ನು ಕಂಡರೆ ದಯವಿಟ್ಟು ಈ ಕೆಳಗಿನ ದೂರವಾಣಿ  ಸಂಖ್ಯೆಗೆ ಕರೆ ಮಾಡಬೇಕಾಗಿ ವಿನಂತಿ….
    ‌
Mob: 7019037156
Mob: 9821147632

Leave a Reply

Your email address will not be published. Required fields are marked *