November 22, 2024
shritika

2017 -18 ರ ಸಾಲಿನ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಕಾಂತಾವರದ ಕು.ಶೃತಿಕಾ ಭಂಡಾರಿ ಇವರು 559 (ಶೇ. 93.16) ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಾರ್ಕಳ ಕಾಂತಾವರದ ಶ್ರೀ ಸತೀಶ್ ಭಂಡಾರಿ ಮತ್ತು ಶೀಮತಿ ಪ್ರೇಮಕಾಂತಿ ಭಂಡಾರಿ ದಂಪತಿಗಳ ಪುತ್ರಿ. ಇವರು ಡಾ. N.S.A.M PU ಕಾಲೇಜ್ ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಇವರ ಅಮೋಘ ಸಾಧನೆಯಿಂದ ತನ್ನ ಪೋಷಕರ , ಹುಟ್ಟೂರಿನ , ತಾನು ಕಲಿತ ವಿದ್ಯಾ ಸಂಸ್ಥೆಯ ಮತ್ತು ಭಂಡಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.


ಈ ಶುಭ ಸಂದರ್ಭದಲ್ಲಿ ಗುರು ಹಿರಿಯರು ,ಸ್ನೇಹಿತರು, ಬಂಧುಗಳೆಲ್ಲರೂ ಕು.ಶೃತಿಕಾ ಭಂಡಾರಿ ಯವರಿಗೆ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.

 

Advt.

ಭಂಡಾರಿ ಕುಟುಂಬ ದ ಪ್ರತಿಭೆ ಶೃತಿಕಾ ಭಂಡಾರಿ ಯವರ ಸಾಧನೆಯನ್ನು ಶ್ಲಾಘಿಸುತ್ತಾ ಮುಂದಿನ ಭವಿಷ್ಯ ವು ಉಜ್ವಲವಾಗಲಿ ಎಂದು ಶ್ರೀ ದೇವರಲ್ಲಿ

ಭಂಡಾರಿ ವಾರ್ತೆ ಬೇಡುತ್ತದೆ.

 

 

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *