
ಮೂಡುಬಿದಿರೆ ತಾಲೂಕಿನ ಕರಿಂಜೆ ಗ್ರಾಮದ ದಿವಂಗತ ನಾರಾಯಣ ಭಂಡಾರಿಯವರ ಪತ್ನಿ ರತ್ನಾವತಿ ಭಂಡಾರಿ(82 ವರ್ಷ) ಅನಾರೋಗ್ಯದಿಂದಾಗಿ ದಿನಾಂಕ 03/05/2020 ರಂದು ಆದಿತ್ಯವಾರ ಮುಂಜಾನೆ ಸ್ವಗೃಹದಲ್ಲಿ ವಿಧಿವಶರಾದರು.

ಇವರು ಪುತ್ರ ಸತೀಶ್ ಭಂಡಾರಿ ಕರಿಂಜೆ, ಪುತ್ರಿಯರಾದ ಶ್ರೀಮತಿ ಸಂಪಾವತಿ ದಾವೋದರ್ ಭಂಡಾರಿ ಅಶ್ವಥಪುರ , ಪುಷ್ಪ ವಾಮನ ಭಂಡಾರಿ ಸೂರಿಂಜೆ, ನಳಿನಿ ದಿವಾಕರ್ ಭಂಡಾರಿ ಕಾರ್ಕಳ, ರಾಜೀವಿ ಗಣೇಶ್ ಭಂಡಾರಿ ಮುಂಬೈ ಮತ್ತು ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ದುಃಖತಪ್ತ ಕುಟುಂಬಕ್ಕೆ ಅಗಲುವಿಕೆಯ ನೋವನ್ನು ಶ್ರೀ ದೇವರು ನೀಡಲಿ ಎಂದು ಬೇಡುತ್ತದೆ.
-ಭಂಡಾರಿ ವಾರ್ತೆ