January 18, 2025
bday baby1

ಡುಪಿಯ ಕುಂಜಿಬೆಟ್ಟು ನಿವಾಸಿಯಾಗಿರುವ ಶ್ರೀ ಸುಬ್ರಹ್ಮಣ್ಯ ಭಂಡಾರಿ ಮತ್ತು ಶ್ರೀಮತಿ ದೀಕ್ಷಾ ಸುಬ್ರಹ್ಮಣ್ಯ ಭಂಡಾರಿ ದಂಪತಿಯು ತಮ್ಮ ಪುತ್ರಿ

ಬೇಬಿ ಮೌನಿಕ ಭಂಡಾರಿ

ಯವರ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 1 ರ ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.


ಈ ಶುಭ ಸಂದರ್ಭದಲ್ಲಿ ಮೌನಿಕಾಳಿಗೆ ಅವರ ತಂದೆ, ತಾಯಿ, ಅಜ್ಜ ಶ್ರೀ ಸಂತೋಷ ಭಂಡಾರಿ, ಅಜ್ಜಿ ಶ್ರೀಮತಿ ಶಾರದಾ ಸಂತೋಷ ಭಂಡಾರಿ, ಮಾವನವರಾದ ಶ್ರೀ ಜಿತೇಂದ್ರ ಭಂಡಾರಿ, ಶ್ರೀ ಅಭಿಲಾಷ್ ಭಂಡಾರಿ, ಚಿಕ್ಕಮ್ಮ ದೀಪಾ ಭಂಡಾರಿ, ಚಿಕ್ಕಪ್ಪ ನಿಖಿತ್ ಭಂಡಾರಿ ಮತ್ತು ಬಂಧುಮಿತ್ರರು ಶುಭ ಕೋರುತ್ತಿದ್ದಾರೆ.


ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ ಮೌನಿಕಾಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *