November 10, 2024
aditya wedding

ಮಂಗಳೂರು ಕೊಜಪಾಡಿಯ ದಿವಂಗತ ವಾಗೀಶ್ ಭಂಡಾರಿ ಮತ್ತು ಯಶೋಧ ವಾಗೀಶ್ ದಂಪತಿಗಳ ಪುತ್ರ… 


ಚಿ|| ಆದಿತ್ಯ.

ಹಾಗೂ ಬಂಟ್ವಾಳ ತಾಲೂಕು ಪಾಣೆಮಂಗಳೂರು ಮೆಲ್ಕಾರು ಶ್ರೀ ರತ್ನಾಕರ ಭಂಡಾರಿ ಮತ್ತು ಶ್ರೀಮತಿ ಶೋಭಾ ರತ್ನಾಕರ ಭಂಡಾರಿ ದಂಪತಿಗಳ ಪುತ್ರಿ…

ಚಿ||ಸೌ|| ಪ್ರಜ್ಞಾ.

ಇವರ ಶುಭ ವಿವಾಹವು ಡಿಸೆಂಬರ್ 17,2018 ರ ಸೋಮವಾರ ಮಂಗಳೂರು ಮಂಗಳಾದೇವಿ ದೇವಸ್ಥಾನದ “ಮಾತೃ ಕೃಪಾ ಕಲ್ಯಾಣ ಮಂಟಪ” ದಲ್ಲಿ ಬಂಧು ಮಿತ್ರರು, ಕುಟುಂಬಸ್ಥರ,ಆತ್ಮೀಯರ ಸಮ್ಮುಖದಲ್ಲಿ,ಅವರ ಶುಭ ಆಶೀರ್ವಾದೊಂದಿಗೆ ವಿಜೃಂಭಣೆಯಿಂದ ನೆರವೇರಿತು.
  
ನೂತನ ವಧು ವರರಿಗೆ ಭಗವಂತನು  ಆರೋಗ್ಯ  ಆಯುಷ್ಯ ಸುಖ ಶಾಂತಿ  ನೆಮ್ಮದಿ ಸಕಲ ಐಶ್ವರ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯು ಹಾರ್ದಿಕವಾಗಿ  ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *