
ಕೊಪ್ಪ ತಾಲೂಕು ಕುದುರೆಗುಂಡಿ ಶ್ರೀ ನರಸಿಂಹ ಭಂಡಾರಿ ಮತ್ತು ಶ್ರೀಮತಿ ವಸಂತಿ ನರಸಿಂಹ ಭಂಡಾರಿ ದಂಪತಿಯ ಪುತ್ರ
ಚಿ । ರಾ । ಅಜೇಯ
ಮಂಗಳೂರು ತಾಲೂಕು ಕೊಡಿಯಾಲಬೈಲ್ ಶ್ರೀ ವಿಶ್ವನಾಥ್ ಭಂಡಾರಿ ಮತ್ತು ಶ್ರೀಮತಿ ಆಶಾ ವಿಶ್ವನಾಥ್ ಭಂಡಾರಿ ದಂಪತಿಯ ಪುತ್ರಿ
ಚಿ । ಸೌ । ನಿಶ್ಮಿತಾ



ಇವರ ಶುಭ ವಿವಾಹವು ಡಿಸೆಂಬರ್ 8 ನೇ ದಿನಾಂಕದ ಆದಿತ್ಯವಾರ ದಂದು ಮಂಗಳೂರು ದೇರೆಬೈಲ್ ಚಚ್೯ ಹಾಲ್ ನಲ್ಲಿ ಗುರು ಹಿರಿಯರು , ಬಂದು ಮಿತ್ರರು , ಹಿತೈಷಿಗಳ ಸಮ್ಮುಖದಲ್ಲಿ ಶುಭ ಆಶೀರ್ವಾದಗಳೊಂದಿಗೆ ಬಹಳ ವಿಜೃಂಭಣೆಯಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟರು .






ನವ ದಂಪತಿ ನೂರಾರು ಕಾಲ ಸುಖ ಶಾಂತಿ ನೆಮ್ಮದಿಯ ಸುಂದರವಾದ ಬದುಕನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಕಾಲ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯು ಹಾರ್ದಿಕ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ