
ಮಂಗಳೂರು ( ಮರ್ಲಾಡಿ )ಪಂಪವೆಲ್ ನ ಶ್ರೀ ಅವಿನಾಶ್ ಮತ್ತು ಶ್ರೀಮತಿ ಸ್ವಾತಿ ದಂಪತಿ ತಮ್ಮ ದಾಂಪತ್ಯ ಜೀವನದ ಐದನೇ ವರ್ಷವನ್ನು ದಿನಾಂಕ 21-05-2019 ನೇ ಮಂಗಳವಾರದಂದು ಸಡಗರದಿಂದ ಆಚರಿಸಿದ್ದರು. ಅವಿನಾಶ್ ರವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆ ಮಂಗಳೂರಿನಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಂಡಾರಿ ಸಮಾಜದಲ್ಲಿಯೂ ಇವರು ಪ್ರಾಮಾಣಿಕ ಸಮಾಜ ಸೇವೆ ಮಾಡುತ್ತಿದ್ದಾರೆ ಇವರು ದಿl ಪ್ರಮೋದ್ ಮರ್ಲಾಡಿ ಮತ್ತು ಸುನಂದ ಪುತ್ತೂರು ಇವರ ಮಗನಾಗಿರುತ್ತಾರೆ.

ಇವರ ದಾಂಪತ್ಯ ಜೀವನವು ಯಶಸ್ವಿಯಾಗಿ ನೂರು ಕಾಲ ಬಾಳಲಿ ಭಗವಂತನು ಆರೋಗ್ಯ ಆಯುಷ್ಯ, ಐಶ್ವರ್ಯ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕರಣಿಸಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ
-ಭಂಡಾರಿ ವಾತೆ೯