ಬಂಟ್ವಾಳ ತಾಲೂಕು ಪೈೂತಾಜೆ ಬೋಳಂತೂರು ಶ್ರೀ ಸುಬ್ಬ ಭಂಡಾರಿ ಮತ್ತು ಶ್ರೀಮತಿ ಮೀನಾಕ್ಷಿ ಸುಬ್ಬ ಭಂಡಾರಿ ದಂಪತಿಯ ಪುತ್ರ
ಚಿ. ದೀಪಕ್
ಕಡಬ ತಾಲೂಕು ಮೂರಾಜೆ ಶ್ರೀ ಸುರೇಶ್ ಭಂಡಾರಿ ಮತ್ತು ಶ್ರೀಮತಿ ಲಲಿತಾ ಸುರೇಶ್ ಭಂಡಾರಿ ದಂಪತಿಯ ಪುತ್ರಿ
ಚಿ.ಸೌ. ಹಸ್ತವಿ
ಇವರ ವಿವಾಹವು ನವೆಂಬರ್ 11 ಸೋಮವಾರದಂದು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸತ್ಯಶ್ರೀ ಕಲ್ಯಾಣ ಮಂಟಪದಲ್ಲಿ ಬಂದು ಮಿತ್ರರ ಕುಟುಂಬಸ್ಥರ ಶುಭ ಆಶೀರ್ವಾದೊಂದಿಗೆ ಬಹಳ ವಿಜೃಂಭಣೆಯಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನವ ದಂಪತಿಗಳ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯ ಬದುಕಿನೊಂದಿಗೆ ಚಿರ ಕಾಲ ಬಾಳಿ ಬೆಳಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಭಂಡಾರಿ ವಾರ್ತೆಯು ಹಾದಿ೯ಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ