January 18, 2025
Dhruvan 5

ಪುತ್ತೂರು ತಾಲ್ಲೂಕಿನ ಬಪ್ಪಳಿಗೆಯ ಶ್ರೀ ಸತ್ಯಾನಂದ ಭಂಡಾರಿ ಮತ್ತು ಶ್ರೀಮತಿ ಮಧುರಾ ಸತ್ಯಾನಂದ ಭಂಡಾರಿ ದಂಪತಿಗಳ ಪುತ್ರ ಮಾ॥ ಧ್ರುವನ್ ಎಸ್‌ .ಭಂಡಾರಿ  5ನೇ ವರ್ಷದ ಜನ್ಮದಿನದ ಸಂಭ್ರಮಾಚರಣೆಯನ್ನು  ನವೆಂಬರ್ 8 ನೇ ಆದಿತ್ಯವಾರದಂದು ಸಡಗರ ಸಂಭ್ರಮದಿಂದ  ಆಚರಿಸಿಕೊಂಡರು.

ಹುಟ್ಟು  ಹಬ್ಬದ ಶುಭ  ಸಂದರ್ಭದಲ್ಲಿ  ತಂದೆ – ತಾಯಿ , ಅಜ್ಜಿಯಂದಿರಾದ ಶ್ರೀಮತಿ ಪುಷ್ಪಾವತಿ  , ಶ್ರೀಮತಿ ಚೆಲುವಮ್ಮ  , ಶ್ರೀಮತಿ ಗಿರಿಜಮ್ಮ  , ದೊಡ್ಡಪ್ಪ – ದೊಡ್ಡಮ್ಮಂದಿರು , ಚಿಕ್ಕಪ್ಪಂದಿರು – ಚಿಕ್ಕಮ್ಮಂದಿರು , ಮಾವಂದಿರು – ಅತ್ತೆಯಂದಿರು ಮತ್ತು ಮುದ್ದು ಮಕ್ಕಳು ಹಾಗೂ ಬಂಧು – ಮಿತ್ರರು ಶುಭ ಹಾರೈಸಿದರು.

ಮುದ್ದು ಕಂದನಿಗೆ ಭಗವಂತನು ನೂರುಕಾಲ ಆರೋಗ್ಯ ಆಯುಷ್ಯ ಐಶ್ವರ್ಯ ಸದ್ಬುದ್ಧಿಯನ್ನು ಕೊಟ್ಟು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ  ಪ್ರಾರ್ಥನೆ.

– ಭಂಡಾರಿ ವಾರ್ತೆ

Leave a Reply

Your email address will not be published. Required fields are marked *