
ಕುಂದಾಪುರದ ಹೆಮ್ಮಾಡಿ ಯ ಶ್ರೀ ದಿನೇಶ್ ಭಂಡಾರಿ ಮತ್ತು ಶ್ರೀಮತಿ ಸವಿತಾ ದಂಪತಿಯು 04 ಮೇ 2019 ರ ಶನಿವಾರದಂದು ಎರಡನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಗ ಪರೀಕ್ಷಿತ್, ಕುಟುಂಬಸ್ಥರು , ಹಿತೈಷಿಗಳು , ಬಂಧುಮಿತ್ರರು ಶುಭ ಹಾರೈಸುತ್ತಿದ್ದಾರೆ.ದಂಪತಿಗೆ ಭಗವಂತನು ಆಯುರಾರೋಗ್ಯ ಸುಖ ಸಂಪತ್ತನ್ನು ಕರುಣಿಸಿ ಕಾಪಾಡಲಿ, ಮುಂದಿನ ದಾಂಪತ್ಯ ಜೀವನವು ನೆಮ್ಮದಿಯಿಂದ ಕೂಡಿರಲಿ ಎಂದು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತಿದೆ.
-ಭಂಡಾರಿ ವಾರ್ತೆ