
ಮಂಗಳೂರು ಅಳಪೆಯ ದಿವಂಗತ ಸುಂದರ ಭಂಡಾರಿ ಮತ್ತು ಲೀಲಾವತಿ ಸುಂದರ ಭಂಡಾರಿ ದಂಪತಿಯ ದ್ವಿತೀಯ ಪುತ್ರ…
ಚಿll ಜಯಕರ ಭಂಡಾರಿ.
ಹಾಗೂ ಮಂಗಳಪೇಟೆಯ ದಿವಂಗತ ಗೋಪಾಲ ಭಂಡಾರಿಯವರ ದ್ವಿತೀಯ ಪುತ್ರಿ.
ಚಿllಸೌll ಕುಮುದ.
ಇವರ ವಿವಾಹವು ಶ್ರೀ ಗುರು ದೇವತಾನುಗ್ರಹದಿಂದ ಮಂಗಳೂರು ಪಣಂಬೂರು J N C ಹಾಲ್ ನಲ್ಲಿ ಏಪ್ರಿಲ್ 29 ರ ಭಾನುವಾರ ವೈಭವದಿಂದ ನೆರವೇರಿತು.
ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂಧು ಮಿತ್ರರು, ಕುಟುಂಬಸ್ಥರು,ಸ್ನೇಹಿತರು,ಆತ್ಮೀಯರು ಯಥೋಚಿತ ಸತ್ಕಾರ ಸ್ವೀಕರಿಸಿ ನವ ವಧುವರರಿಗೆ ಶುಭ ಹಾರೈಸಿ ಹರಸಿದರು.

ಹೊಸ ಬಾಳಿಗೆ ಮುನ್ನುಡಿ ಬರೆಯುತ್ತಿರುವ ಹೊಸ ಜೋಡಿಗೆ ಶ್ರೀ ದೇವರು ಸುಖ ಶಾಂತಿ ನೆಮ್ಮದಿ ನೀಡಿ ಹರಸಲಿ ಎಂದು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
ನವ ವಧುವರರಿಗೆ ಮದುವೆಯ ಹಾರ್ದಿಕ ಶುಭಾಶಯಗಳು…
-ಭಂಡಾರಿವಾರ್ತೆ.