January 18, 2025
Kishore Dharmasthala

ಧರ್ಮಸ್ಥಳದ ಶ್ರೀಮತಿ ಸುಜಾತಾ ಭಂಡಾರಿ ಮತ್ತು ಶ್ರೀ ಜಯ ಭಂಡಾರಿ ಪಾಂಗಳ ರವರ ಪುತ್ರ ಶ್ರೀ ಕಿಶೋರ್ ಭಂಡಾರಿಯವರು ಧರ್ಮಸ್ಥಳದ 8ನೇ ವಾರ್ಡಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶಾಲಿಯಾಗಿದ್ದಾರೆ.


ಕಿಶೋರ್ ಭಂಡಾರಿಯವರು ತನ್ನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸಿ ಆ ಮೂಲಕ ಜನರ ಪ್ರೀತಿ ಅಭಿಮಾನ ಗಳಿಸಲಿ, ಇವರ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ  ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರ್ದಿಕ ಶುಭ ಕೋರುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *