
ಮಂಗಳೂರಿನ ದಿ.ರಾಮಚಂದ್ರ ಭಂಡಾರಿಯವರ ಅಳಿಯ ವ, ಸಿದ್ದಾಪುರ ಶ್ರೀಮತಿ ರಾಧ ಮತ್ತು ಶ್ರೀ ರಾಜು ಭಂಡಾರಿಯವರ ಚತುರ್ಥ ಪುತ್ರ
ಚಿllರಾllನಿತಿನ್
ಮತ್ತು
ಅಲೆವೂರು ದಿ.ಪ್ರಭಾಕರ ಭಂಡಾರಿಯವರ ಸೊಸೆ ವ, ಸೌಕೂರು ದಿ. ನರಸಿಂಹ ಭಂಡಾರಿಯವರ ಪೌತ್ರಿ ವ, ತೆಕ್ಕಟ್ಟೆ ಸುಭಾಷ್ ಭಂಡಾರಿಯವರ ಸುಪುತ್ರಿ.
ಚಿ.ಸೌ.ಸೌಮ್ಯ
ಇವರ ವಿವಾಹ ಮಹೋತ್ಸವವು, ಕುಲದೇವತಾನುಗ್ರಹದಿಂದ ಸಿದ್ದಾಪುರ ಕೆಳಪೇಟೆ ಶ್ರೀ ಅನಂತಪದ್ಮನಾಭ ಸಭಾಗೃಹ ದಲ್ಲಿ 30-04-2018 ಸೋಮವಾರ ದಿವಾ ಗಂಟೆ 12.08ಕ್ಕೆ ಒದಗುವ ಅಭಿಜಿನ್ ಲಗ್ನ ಸುಮುಹೊರ್ತದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಇವರ ದಾಂಪತ್ಯ ಜೀವನವು ಹಾಲು ಜೇನಿನಂತೆ ಸುಮಧುರವಾಗಲಿ ಸುಖ-ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ. ಸಕಲ ಐಶ್ವರ್ಯ ವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
–ಭಂಡಾರಿ ವಾರ್ತೆ