January 18, 2025
Pramod K.S Perlpampady Kolthige

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ  ದಿವಂಗತ ಸುಂದರ ಭಂಡಾರಿ ಯವರ ಮಗನಾದ  ಶ್ರೀ ಪ್ರಮೋದ್ ಕೆ ಎಸ್ ಪೆರ್ಲಂಪಾಡಿ ವಾರ್ಡ್ ನಂಬರ್ 3 ರಲ್ಲಿಗ್ರಾಮ ಪಂಚಾಯತ್ ಸದಸ್ಯರಾಗಿ ಸತತ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ.


ಶ್ರೀ ಪ್ರಮೋದ್ ಕೆ ಎಸ್ ರವರು ಎ ಪಿ ಎಂ ಸಿ ಪುತ್ತೂರಿನ ಮಾಜಿ ಸದಸ್ಯರು ಹಾಗೂ ಕೊಳ್ತಿಗೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿದ್ದಾರೆ

ಇವರು ರಾಜಕೀಯ ಜೀವನದಲ್ಲಿ ಇನ್ನಷ್ಟು ಹೆಸರು ಗಳಿಸಲಿ, ಕ್ಷೇತ್ರದ ಅಭಿವೃದ್ಧಿಯ ಮೂಲಕ ಜನರ ಪ್ರೀತಿ , ಒಲವನ್ನು ಗಳಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *