January 18, 2025
marriage

ಕೆಂಚನೂರು ಶಾರದ ಕುಮಾರ ಭಂಡಾರಿ ಅವರ ಪುತ್ರ
ಚಿ. ಪ್ರಶಾಂತ

ಹಾಗೂ
ಸಾಯಿಬ್ರಕಟ್ಟೆ ಜಯಲಕ್ಷ್ಮಿ ವಿಶ್ವನಾಥ ಅವರ ಪುತ್ರಿ
ಚಿ.ಸೌ. ಪವಿತ್ರ

ಇವರ ವಿವಾಹವು ದಿನಾಂಕ 2-5-2018 ರಂದು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಬಂಧುಗಳು, ಸ್ನೇಹಿತರು, ಗುರು-ಹಿರಿಯರ ಸಮುಖದಲ್ಲಿ ನೆರವೇರಿತ್ತು.  ನವ ವಿವಾಹಿತರಿಗೆ ನೆಚ್ಚಿನ ಕುಟುಂಬಸ್ಥರು , ಬಂದುಗಳು , ಗಣ್ಯರು ಮತ್ತು ಸ್ನೇಹಿತರು ಆಗಮಿಸಿ ಶುಭ ಹಾರೈಸಿದರು.


ನವಜೋಡಿಗಳಿಗೆ ಮುಂದಿನ ಜೀವನ ಸುಮಧುರವಾಗಿ ನೆಮ್ಮದಿಯಿಂದ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಭಂಡಾರಿಗಳ ಮನೆ ಮನದ ಮಾತಾದ ಭಂಡಾರಿವಾರ್ತೆಯು ಶುಭ ಹಾರೈಸುತ್ತದೆ.

 

 

-ಭಂಡಾರಿವಾರ್ತೆ

Leave a Reply

Your email address will not be published. Required fields are marked *