
ಸುರತ್ಕಲ್ ,ಸೂರಿಂಜೆ – ಕೋಟೆ ಶ್ರೀಮತಿ ಮತ್ತು ಶ್ರೀ ಪ್ರಭಾಕರ ಭಂಡಾರಿ ಯವರ ಪುತ್ರ
ಚಿ. ಪ್ರಶಾಂತ್
ಹಾಗೂ
ಕಾರ್ಕಳ ಇರ್ವತ್ತೂರಿನ ಶ್ರೀಮತಿ ವಸಂತಿ ಶ್ರೀನಿವಾಸ ಭಂಡಾರಿಯವರ ಪುತ್ರಿ
ಚಿ. ಸೌ .ಶಿಲ್ಪಾ ಳ
ವಿವಾಹವು ಕಿನ್ನಿಗೋಳಿ ದಾಮಸ್ಕಟ್ಟೆ ಯ ‘ಕಿರೆಂ ಚರ್ಚ್ ನ ದ್ವಿ ಶತಮಾನೋತ್ಸವ ಸಭಾಭವನ’ ದಲ್ಲಿ ಎಪ್ರಿಲ್ 25ರಂದು ಗಣ್ಯರು, ಬಂಧು-ಮಿತ್ರರು, ಪ್ರೀತಿಪಾತ್ರರ ಶುಭಾಶೀರ್ವಾದದೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಇವರ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯಿಂದ ತುಂಬಿರಲಿ, ಆಯುರಾರೋಗ್ಯ ಐಶ್ವರ್ಯವನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ,ಮದುವೆಯ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

-ಭಂಡಾರಿವಾರ್ತೆ.