
ಕಾರ್ಕಳ ಗುಂಡಾಜೆಯ ಶ್ರೀಮತಿ ವಾರಿಜ ಮತ್ತು ಕೃಷ್ಣಪ್ಪ ಭಂಡಾರಿಯವರ ಪುತ್ರ,
ಚಿ|| ಪ್ರವೀಣ್ ಎಂ. ಕೆ
ಮತ್ತು
ಕಾಂಜಳಿಕೆ ಶ್ರೀ ಕೃಷ್ಣಪ್ಪ ಭಂಡಾರಿ ಮತ್ತು ಶ್ರೀಮತಿ ರೇವತಿ ಭಂಡಾರಿಯವರ ಪುತ್ರಿ,
ಚಿ.ಸೌ|| ಚೈತನ್ಯ (ಲಕ್ಷ್ಮೀ)
ಇವರ ವಿವಾಹವು ಗುರು ಹಿರಿಯರ ಮತ್ತು ಬಂಧು ಮಿತ್ರರ ಸಮ್ಮುಖದಲ್ಲಿ ಕಾರ್ಕಳದ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ವೈಭವೊಪೇತವಾಗಿ ದಿನಾಂಕ 20-04-2018 ರ ಶುಭದಿನದಂದು ನೆರವೇರಿತು.
ವಿಜೃಂಭಣೆಯಿಂದ ನಡೆದ ವಿವಾಹ ಸಂಭ್ರಮದಲ್ಲಿ ನವ ದಂಪತಿಗಳನ್ನು ಆಶೀರ್ವದಿಸಲು ಗಣ್ಯ ಅತಿಥಿಗಳು, ಹಿತೈಷಿಗಳು ಮತ್ತು ಎಲ್ಲ ಬಂಧುಮಿತ್ರರು ಆಗಮಿಸಿ ,ಉಪಸ್ಥಿತರಿದ್ದು ಶುಭ ಹಾರೈಸಿದರು.


-ಭಂಡಾರಿ ವಾರ್ತೆ