
ಮಡಿಕೇರಿ ಕುಶಾಲನಗರದ
ಶ್ರೀ ರಾಜೇಶ್
ಮತ್ತು
ಶ್ರೀಮತಿ ಭವ್ಯ
ದಾಂಪತ್ಯ ಜೀವನದ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ ಭಗವಂತ ಆಯುರಾರೋಗ್ಯ ಸುಖ ಸಂಪತ್ತು ಸಂತೃಪ್ತಿಯ ಜೀವನ ಮುನ್ನಡೆಸಲು ಸದಾ ಕಾಲ ಅನುಗ್ರಹಿಸಲಿ ಎಂದು ಶುಭ ಹಾರೈಸುವ
ಶ್ರೀಮತಿ ಸೀತಾ ನಾರಾಯಣ ಭಂಡಾರಿ ಕುಶಾಲನಗರ ಮಡಿಕೇರಿ ಹಾಗೂ ಮಕ್ಕಳು ಅಳಿಯಂದಿರು ಸೊಸೆಯಂದಿರು ಮೊಮ್ಮಕ್ಕಳು
ಶ್ರೀಮತಿ ರಾಧಾ ನಾರಾಯಣ ಭಂಡಾರಿ ಕಬಕ ಪುತ್ತೂರು ಹಾಗೂ ಮಕ್ಕಳು ಅಳಿಯಂದಿರು ಸೊಸೆಯಂದಿರು ಮೊಮ್ಮಕ್ಕಳು