

ತೀರ್ಥಹಳ್ಳಿಯ ಸರಳ ಶ್ರೀ ಸತ್ಯನಾರಾಯಣ ಭಂಡಾರಿ ಮತ್ತು ಶ್ರೀಮತಿ ಕಮಲಾಕ್ಷಿ ಸತ್ಯನಾರಾಯಣ ಭಂಡಾರಿ ದಂಪತಿಯ ಪುತ್ರ…
ಶ್ರೀ ರಿತೇಶ್.
ಸುರತ್ಕಲ್ ಮಧ್ಯಪದವು ಶ್ರೀ ರತ್ನಾಕರ್ ಭಂಡಾರಿ ಮತ್ತು ಶ್ರೀಮತಿ ರೇಖಾ ರತ್ನಾಕರ್ ಭಂಡಾರಿ ದಂಪತಿಯ ಪುತ್ರಿ
ಕು.ದೀಪಿಕಾ.
ರವರ ವಿವಾಹ ನಿಶ್ಚಿತಾರ್ಥವು ಮೇ 2 ರ ಬುಧವಾರ ಸುರತ್ಕಲ್ ವ್ಯವಸಾಯ ಸಹಕಾರಿ ಬ್ಯಾಂಕಿನ ಅಮೃತಸೌಧ ಸಭಾಂಗಣದಲ್ಲಿ ಗುರುಹಿರಿಯರು , ಬಂಧು ಮಿತ್ರರು ಹಾಗೂ ಕುಟುಂಬಸ್ಥರ ಒಪ್ಪಿಗೆಯ ಶುಭಾಶೀರ್ವಾದದೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು.

-ಭಂಡಾರಿವಾರ್ತೆ.