

2017 -18 ರ ಸಾಲಿನ SSLC ಪರೀಕ್ಷೆಯಲ್ಲಿ ಮಂಗಳೂರು ಎಡಪದವು ಸಂಕೇತ್ ಭಂಡಾರಿ ಇವರು 570 (ಶೇ. 91.2) ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಂಗಳೂರು ಎಡಪದವು ಕೊರ್ಡೆಲ್ ಹೌಸ್ ನ ಶ್ರೀ ದಿ. ಅಶೋಕ್ ಭಂಡಾರಿ ಮತ್ತು ಶ್ರೀಮತಿ ಶ್ರೀ ವಿದ್ಯಾ ಭಂಡಾರಿ ದಂಪತಿಗಳ ಸುಪುತ್ರ. ಇವರು ಐಡಿಯಲ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ಎಡಪದವು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯಾಗಿದ್ದರು. ಇವರ ಅಮೋಘ ಸಾಧನೆಯಿಂದ ತನ್ನ ಪೋಷಕರ , ಹುಟ್ಟೂರಿನ , ತಾನು ಕಲಿತ ವಿದ್ಯಾ ಸಂಸ್ಥೆಯ ಮತ್ತು ಭಂಡಾರಿ ಸಮಾಜದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಶುಭ ಸಂದರ್ಭದಲ್ಲಿ ತಾಯಿ ಮತ್ತು ಗುರು ಹಿರಿಯರು ,ಸ್ನೇಹಿತರು, ಬಂಧುಗಳೆಲ್ಲರೂ ಸಂಕೇತ್ ಭಂಡಾರಿ ಯವರಿಗೆ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಭಂಡಾರಿ ಕುಟುಂಬ ದ ಪ್ರತಿಭೆ ಸಂಕೇತ್ ಭಂಡಾರಿಯವರ ಸಾಧನೆಯನ್ನು ಶ್ಲಾಘಿಸುತ್ತಾ ಮುಂದಿನ ಭವಿಷ್ಯ ವು ಉಜ್ವಲವಾಗಲಿ ಎಂದು ಶ್ರೀ ದೇವರಲ್ಲಿ
ಭಂಡಾರಿ ವಾರ್ತೆ ಬೇಡುತ್ತದೆ.
ಮಾಹಿತಿ: ಅಕ್ಷತಾ ಕೆದಿಲ