ಕುಂದಾಪುರ ತಾಲೂಕು ಮೂಡುಗೋಪಾಡಿ ಶ್ರೀಮತಿ ಲಕ್ಷ್ಮಿ ನಾರಾಯಣ ಭಂಡಾರಿ
ಮತ್ತು ಶ್ರೀ ನಾರಾಯಣ ಭಂಡಾರಿ ಹಂದಾಡಿ ದಂಪತಿಯ ಮೊಮ್ಮಗಳು,
ಚಿ॥ಸೌ॥ ಅಪಿ೯ತಾ
ಇವರ ವಿವಾಹ ದಿನಾಂಕ 30/4/2018 ಸೋಮವಾರ ಅಭಿಜಿತ್ ಲಗ್ನ ಸುಮುಹೂತ೯ದಲ್ಲಿ ಕೋಟೇಶ್ವರ ಶ್ರೀ ಕೋಟಿ ಲಿಂಗೇಶ್ವರ ದೇವಸ್ಥಾನದ ಶಾಂತಾರಾಮ ರಂಗ ಮಂಟಪ ದಲ್ಲಿ ಬಂಧು ಬಳಗ, ಕುಟುಂಬಸ್ಥರು, ಹಿತೈಷಿಗಳ ಸಮ್ಮುಖ ದಲ್ಲಿ ಇವರ ವಿವಾಹ ಮಹೋತ್ಸವ ಬಹಳ ಅದ್ಧೂರಿಯಾಗಿ ನಡೆಯಿತು. ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂಧು ಮಿತ್ರರು, ಕುಟುಂಬಸ್ಥರು, ಆತ್ಮೀಯರು, ಹಿತೈಷಿಗಳು ನವ ವಧುವರರಿಗೆ ಹರಸಿ ಶುಭ ಹಾರೈಸಿದರು.
Advt.Advt.
ಇವರ ದಾಂಪತ್ಯ ಜೀವನವು ಸುಖ- ಶಾಂತಿ ನೆಮ್ಮದಿ, ಸಕಲ ಐಶ್ವರ್ಯ ಗಳನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ .