January 18, 2025
Marrige-special

ಶೇಡಿಮನೆ ಅಗಳಿಬೈಲು ಶೇಖರ ಭಂಡಾರಿಯವರ ಪ್ರಥಮ ಪುತ್ರ.

ಚಿ|| ಪ್ರಶಾಂತ್

ಮತ್ತು

ನಿಟ್ಟೂರು ಚಂಗೊವಳ್ಳಿ ಭಾಸ್ಕರ್ ಭಂಡಾರಿ ಯವರ ಪ್ರಥಮ ಪುತ್ರಿ ವ, ರಟ್ಟಾಡಿ ಕತ್ಕೋಡು ಸುನಿಲ್ ಭಂಡಾರಿಯವರ ಸಹೋದರಿ.

ಚಿ|ಸೌ|| ಸುಮನ

ಇವರ ವಿವಾಹ ಸಮಾರಂಭವು  ಶ್ರೀ ಗುರುದೇವತಾನುಗ್ರಹದಿಂದ ರಟ್ಟಾಡಿ “ಶ್ರೀ ರಟ್ಟೇಶ್ವರ ದೇವರ ಸನ್ನಿಧಿಯಲ್ಲಿ” ದಿನಾಂಕ  27/04/2018ನೇ ಶುಕ್ರವಾರ ದಿವಾ ಗಂಟೆ 11-55ಕ್ಕೆ ಒದಗುವ ಲಗ್ನ ಸಮುಹೂರ್ತದಲ್ಲಿ ನೆರವೇರಿತು.

ನವ ವಿವಾಹಿತರಿಗೆ ಉಪಸ್ಥಿತರಿದ್ದ ಬಂಧು ಮಿತ್ರರು, ಕುಟುಂಬಸ್ಥರು, ಹಿತೈಷಿಗಳು ಹರಸಿ ಹಾರೈಸಿದರು.

ಇವರ ದಾಂಪತ್ಯ ಜೀವನವು ಹಾಲು ಜೇನಿನಂತೆ ಸುಮಧುರವಾಗಲಿ ಸುಖ-ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ. ಸಕಲ ಐಶ್ವರ್ಯ ವನ್ನು  ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಶುಭ ಹಾರೈಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *