
ಬಂಟ್ವಾಳ ಪುರಸಭೆಗೆ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷದಿಂದ ಸ್ಪಧಿ೯ಸಿದ್ದ ಬಂಟ್ವಾಳ ಕಬ್ಬಿನಹಿತ್ಲು ಕಾಮತ್ ಲೈನ್ ಪ್ರಭಾಕರ್ ಭಂಡಾರಿ ಯವರ ಪತ್ನಿ ಶ್ರೀಮತಿ ಶಶಿಕಲಾ ಬಿ ಇವರು ದಾಖಲೆಯ ಮತಗಳಿಂದ ಬಂಟ್ವಾಳ ಪುರಸಭೆಯ ನೂತನ ಸದಸ್ಯರಾಗಿ ಅಯ್ಕೆಯಾಗಿದ್ದಾರೆ.
ಬಂಟ್ವಾಳ ಪುರಸಭೆಯ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ, ಜನರ ಸಮಸ್ಯೆ ಸದಾ ಸ್ವಂದಿಸುತ್ತೇನೆ ಎಂದು ತನ್ನ ವಿಜಯದ ಸಂತಸವನ್ನು ಭಂಡಾರಿ ವಾತೆ೯ಯ ಮುಖಾಂತರ ಹಂಚಿಕೊಂಡರು. ಜೊತೆಗೆ ಭಂಡಾರಿ ವಾತೆ೯ಯ ಪ್ರೋತ್ಸಾಹಕ್ಕೆ ಕೃತಜ್ಞತೆಗಳನ್ನು
ಸಲ್ಲಿಸಿದ್ದಾರೆ.
ಸಲ್ಲಿಸಿದ್ದಾರೆ.
ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಶಶಿಕಲಾ ಇವರು ಬಂಟ್ವಾಳ ಭಂಡಾರಿ ಸಮಾಜ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇವರ ವಾರ್ಡ್ ನ ಮತಗಳ ವಿವರ ಶಶಿಕಲಾ ಬಿ. ಬಿ.ಜೆ.ಪಿ.(450), ಕಾಂಗ್ರೆಸ್ (120), ನೋಟಾ (7).
ಇವರಿಗೆ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಸಿಗಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ ಶುಭ ಹಾರೈಸುತ್ತದೆ.
ಶಶಿಕಲಾ ಬಿ. ಇವರ ಮೊಬೈಲ್ ಸಂಖ್ಯೆ
9980185836.
9980185836.
-ಭಂಡಾರಿ ವಾತೆ೯