
ಮೂಡಿಗೆರೆ ತಾಲ್ಲೂಕು ಹಿರೇಬೈಲು ಇಡಕಣಿ ಗ್ರಾಮ ಪಂಚಾಯತ್ ಸದಸ್ಯರಾಗಿ ಹಿರೇಬೈಲು ಶ್ರೀ ದಿವಂಗತ ಮಾಧವ ಭಂಡಾರಿ ಮತ್ತು ಶ್ರೀಮತಿ ದಿವಗಂತ ಸೀತಾ ಎಂ ಭಂಡಾರಿ ದಂಪತಿಯ ಪುತ್ರ
ಶ್ರೀ ಜಗದೀಶ್ ಭಂಡಾರಿ
ಎರಡನೇ ಬಾರಿಗೆ ಭರ್ಜರಿ ಅಂತರದಿಂದ ಜಯಗಳಿಸಿದ್ದಾರೆ.
ಜಾತ್ಯಾತೀತ ಜನತಾದಳದ ನಿಷ್ಠಾವಂತ ಕಾರ್ಯಕರ್ತನಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಇವರು ಹಿರೇಬೈಲಿನಲ್ಲಿ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.
ಇವರ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಲಿ ಎಂಬುದಾಗಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಕೆ.
–ಭಂಡಾರಿ ವಾರ್ತೆ