January 18, 2025
kamala

ಮುಂಬಯಿನ ಶ್ರೀ ನಿತ್ಯಾನಂದ ಮರೋಳಿಯವರ ಧರ್ಮ ಪತ್ನಿ ಶ್ರೀಮತಿ ಕಮಲ ಇವರು ದಿನಾಂಕ 26 ನೇ ಜೂನ್ 2019 ರಂದು ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ಕಾರಣದಿಂದ ದೈವಾದೀನರಾದರು. ಸ್ವರ್ಗಸ್ಥರು ಪತಿ ಶ್ರೀ ನಿತ್ಯಾನಂದ ಮರೋಳಿ  ಮಕ್ಕಳಾದ ಮಲ್ಲಿಕಾ ಪ್ರಸಾದ್ ಭಂಡಾರಿ ಬೆಂಗಳೂರು, ಗೀತಾ ಉಮೇಶ್ ಮುಂಬೈ , ಸವಿತಾ ಸತೀಶ್ USA  ಮುಂತಾದವರು ಮತ್ತು ಅಪಾರ ಬಂಧು ಮಿತ್ರ ವರ್ಗವನ್ನು ಅಗಲಿದ್ದಾರೆ.

ದಿವಂಗತರು ಮೂಲತಃ ಮಂಗಳೂರಿನವರಾಗಿದ್ದು , ಮುಲ್ಕಿ ಕವತ್ತಾರು ದಿವಂಗತ ರಾಮಭಂಡಾರಿ ಕವತ್ತಾರು ಇವರ ಪುತ್ರಿ. 

“Smt Kamala Nithyananda Maroli expired due  to age related illness on 26th June 2019 at a Bengaluru private hospital .She is survived by husband Shri Nithyananda Maroli Daughters Mallika Prasad Bengaluru Geetha Umesh Mumbai Savitha Satish USA Smt. Kamala Nithyananda was the daughter of late Rama Bhandary Kavathar Mulky After marriage she was residing at Mumbai with family May her Soul Rest in Peace”

ಇವರ ಅಗಲಿಕೆಯ ನೋವನ್ನು ಕುಟುಂಬಕ್ಕೆ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಮತ್ತು ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಡುತ್ತದೆ. 

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *