January 18, 2025
Neeti Short moovie trailer2018

ಉದಯೋನ್ಮುಖ ಬಹುಮುಖ ಭಂಡಾರಿ ಪ್ರತಿಭೆ ದೀಕ್ಷಿತ್ ಭಂಡಾರಿ ಉಜಿರೆ ಅವರ ನಿರ್ದೇಶನದ, ಸಾಮಾಜಿಕ ಕಳಕಳಿಯೊಂದಿಗೆ, ಯುವ ಮನಸುಗಳಿಗೆ ಮುಟ್ಟುವ ರೀತಿಯಲ್ಲಿ ಮೂಡಿಬಂದಿರುವ

ನೀತಿ

ಎಂಬ ಕಿರುಚಿತ್ರ ದ ಟ್ರೈಲರ್ ಯೂಟ್ಯೂಬ್ ನಲ್ಲಿ ಲಭ್ಯವಿದೆ. ಈ ಚಿತ್ರವನ್ನು ಮನೋರಾಜ್ ರಾಜೀವ ವಕೀಲರು ಮಂಗಳೂರು ಮತ್ತು ನಿಶಾನ್ ಭಂಡಾರಿ ಮಂಗಳೂರು, ಸಂತೋಷ್ ಕುಮಾರ್ ಜೈನ್ ನಿರ್ಮಾಣ ಮಾಡಿದ್ದು ಖ್ಯಾತ ಕಿರುತೆರೆ ಹಾಸ್ಯ ಕಲಾವಿದರಾದ ಕಾಮಿಡಿ ಕಿಲಾಡಿಗಳಾದ ಅನೀಶ್ ವೇಣೂರು ಮತ್ತು ಹಿತೇಶ್ ಕಾಪಿನಡ್ಕ ಹಿನ್ನಲೆ ಧ್ವನಿ ನೀಡಿ ಸಹಕರಿಸಿದ್ದಾರೆ. , ಶ್ಲಾಘನಾ ಕಿರುಚಿತ್ರ ತಂಡ ಚಿತ್ರ ದ ಯಶಸ್ಸಿಗಾಗಿ ಶ್ರಮಿಸುತ್ತಿದ್ದು .. ಎಲ್ಲರೂ ಚಿತ್ರದ ಟ್ರೈಲರ್ ವೀಕ್ಷಿಸಿ ಪ್ರೋತ್ಸಾಹಿಸಿ …

Youtube ಚಾನೆಲ್ ನ್ನು Subscibe ಮಾಡಲು ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ ಮತ್ತು ಟೀಮ್ ಶ್ಲಾಘನಾ ದ ಎಲ್ಲ ಕಿರುಚಿತ್ರ ವೀಕ್ಷಿಸಿ

Please Subscribe Here

ನೀತಿ ಕಿರು ಚಿತ್ರ ದ ಮಾದರಿ ತುಣುಕು ಈ ಕೆಳಗೆ ನಮ್ಮ ವೆಬ್ಸೈಟ್ ನಲ್ಲಿ ಲಭ್ಯವಿದೆ.

ಪ್ರತಿಯೊಬ್ಬರು ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮೂಲಕ ತಪ್ಪದೆ ತಿಳಿಸಿ …

ಚಿತ್ರ ತಂಡದಲ್ಲಿ ಸಹ ನಿರ್ಮಾಪಕರಾಗಿ ಮಹೇಶ್ವರ್ ಶಾಸ್ತ್ರೀ, ಮೋಹನ್ ಚೌದರ್ ದುರ್ಗಾ ಟೆಕ್ಸ್ಟೈಲ್ ಉಜಿರೆ. ಚಿತ್ರಕಥೆ , ಸಂಭಾಷಣೆ , ಛಾಯಾಗ್ರಹಣ ಮತ್ತು ನಿರ್ದೇಶಕನಾಗಿ ದೀಕ್ಷಿತ್ ಭಂಡಾರಿ ಉಜಿರೆ. ಸಹ ನಿರ್ದೇಶಕನಾಗಿ ಸ್ಮಿತೇಶ್ ಎಸ್ ಬರ್ಯಾ , ಸಂಗೀತ ನಿರ್ದೇಶಕನಾಗಿ ಡೊಲ್ವಿನ್ ಕೊಳಲಾಗಿರಿ. ಕಲಾವಿದರಾಗಿ ಪ್ರತೀಕ್ಷಾ ಕೆ ಪಿ ,ದೀಪಕ್ ಕೆ , ಆದರ್ಶ್ ಆಚಾರ್ಯ , ಪುನೀತ್ ಭಂಡಾರಿ ಉಜಿರೆ ,ಜನಾರ್ಧನ ಕಾನರ್ಪ , ಮಾಸ್ಟರ್ ಚಿರಂತ್ , ಆಶಿಕ್ ಭಂಡಾರಿ ನಟಿಸಿದ್ದಾರೆ . ಎಡಿಟಿಂಗ್ ಮತ್ತು ಕಲರಿಂಗ್ ಅನುಷ್ ಪಿಕ್ಟ್ನರ್ಸ್ ಒದಗಿಸಿದ್ದಾರೆ.  ಚೇತನ್ ಮತ್ತು ಹರಿಪ್ರಸಾದ್ ತಂಡದೊಂದಿಗೆ ಸದಾ ಸಹಕರಿಸಿದ್ದಾರೆ .

ಚಿತ್ರ ತಂಡಕ್ಕೆ ಯಶಸ್ಸಾಗಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರೈಸುತ್ತದೆ .

  • Bhandary Varthe

Leave a Reply

Your email address will not be published. Required fields are marked *