January 18, 2025
sanjeeva-bhandary
ನೆಲ್ಯಾಡಿ ಕೊಲ್ಯೊಟ್ಟು ಹೌಸ್ ನ ಶ್ರೀ ಸಂಜೀವ ಭಂಡಾರಿಯವರು ಫೆಬ್ರವರಿ 24 ರ ಶನಿವಾರ ಸಂಜೆ  5:30 ಕ್ಕೆ ಅಧಿಕ ರಕ್ತದೊತ್ತಡಕ್ಕೊಳಗಾಗಿ ಅಸುನೀಗಿದರು. ಅವರಿಗೆ ಸುಮಾರು 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಸುಶೀಲಾ ಸಂಜೀವ ಭಂಡಾರಿ, ಮಕ್ಕಳಾದ ಶ್ರೀಮತಿ ಸುನೀತಾ ವಿಜಯ ಭಂಡಾರಿ, ಶ್ರೀಮತಿ ವನಿತಾ ಪುಷ್ಪರಾಜ್ ಭಂಡಾರಿ, ಶ್ರೀಮತಿ ಸವಿತಾ ಧನರಾಜ್ ಭಂಡಾರಿ, ಶ್ರೀಮತಿ ದಿವ್ಯಾ ನಾಗೇಶ್ ಭಂಡಾರಿ, ಶ್ರೀಮತಿ ಮಂಜುಳಾ ಅಶೋಕ್ ಭಂಡಾರಿ, ಶ್ರೀಮತಿ ನಯನ ಹರೀಶ್ ಭಂಡಾರಿ, ಮೊಮ್ಮಕ್ಕಳು ಹಾಗೂ ಅಪಾರ ಕುಟುಂಬವರ್ಗದವರನ್ನು ಅಗಲಿದ್ದಾರೆ.
ಮನೆಯ ಆಧಾರಸ್ತಂಭದಂತಿದ್ದ ಹಿರಿಯ ಜೀವದ ಅಗಲಿಕೆಯಿಂದ ದುಃಖದಲ್ಲಿರುವ ಕುಟುಂಬಸ್ಥರಿಗೆ ಆ ನೋವನ್ನು ಭರಿಸುವ ಶಕ್ತಿಯನ್ನು ದಯಪಾಲಿಸು ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸೆಂದು ಭಂಡಾರಿ ಕುಟುಂಬದ ಮನೆಮನದ ಮಾತು  ಭಂಡಾರಿವಾರ್ತೆ  ಶ್ರೀದೇವರಲ್ಲಿ ಪ್ರಾರ್ಥಿಸುತ್ತದೆ.   
-ಭಂಡಾರಿವಾರ್ತೆ

Leave a Reply

Your email address will not be published. Required fields are marked *