
ದಿನಾಂಕ 31 ಡಿಸೆಂಬರ್ 2017 ರಂದು ಒಂದು ವರ್ಷ ಪೂರೈಸಿದ ಬೇಬಿ| ಸಿಂಚನಾಳ ಹುಟ್ಟುಹಬ್ಬವು ಕಾರ್ಕಳದ ಸ್ವಗೃಹ ಗುರುಕೃಪಾದಲ್ಲಿ ನಡೆಯಿತು. ತಂದೆ ಸಂಜಯ್ ಭಂಡಾರಿ ಮತ್ತು ತಾಯಿ ಶ್ರೀರಕ್ಷಾ ತಮ್ಮ ಮುದ್ದಿನ ಮಗಳಿಗೆ ಶುಭ ಹಾರೈಸಿದರು. ಬಂಧು ಮಿತ್ರರ ಉಪಸ್ಥಿತಿ ಮತ್ತು ಶುಭಾಶಯಗಳೊಂದಿಗೆ ಹುಟ್ಟುಹಬ್ಬ ಸಂಭ್ರಮದಿಂದ ನೆರವೇರಿತು.
ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಬಿ| ಸಿಂಚನಾಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯವನ್ನು ಕೋರುತ್ತದೆ.
ಭಂಡಾರಿ ವಾರ್ತೆ