December 3, 2024
Gorigudde Naraya Bhandary

ಮಂಗಳೂರಿನ ದಿವಂಗತ ಗೋರಿಗುಡ್ಡೆ ನಾರಾಯಣ ಭಂಡಾರಿ ಯವರು ವಿಧಿವಶರಾಗಿ ಇಂದಿಗೆ ಒಂದು ವರ್ಷ.ಭಾರತೀಯ ಸೇನೆಯಲ್ಲಿ ಸೇವೆಗೈದು ನಿವೃತ್ತರಾಗಿದ್ದ ದಿವಂಗತ ನಾರಾಯಣ ಭಂಡಾರಿಯವರು ಆ ಕಾಲದಲ್ಲಿಯೇ ಬಸ್ , ಲಾರಿ ಮುಂತಾದ ಸಾರಿಗೆಯ ಮಾಲಕರಾಗಿದ್ದರು.

 


ಈ ಸಂದರ್ಭದಲ್ಲಿ ಧರ್ಮಪತ್ನಿ ಸುಶೀಲ, ಮಕ್ಕಳು, ಸೊಸೆಯಂದಿರು , ಮೊಮ್ಮಕ್ಕಳು  ಮೃತರ ಆತ್ಮಕ್ಕೆ ಚಿರಶಾಂತಿ ಬಯಸುತ್ತಿದ್ದಾರೆ.

ಭಂಡಾರಿ ವಾರ್ತೆ

 

1 thought on “ಮಂಗಳೂರಿನ ಗೋರಿಗುಡ್ಡೆಯ ದಿವಂಗತ ನಾರಾಯಣ ಭಂಡಾರಿಯವರಿಗೆ ಮೊದಲನೇ ವರ್ಷದ ಭಾವಪೂರ್ಣ ಶ್ರದ್ಧಾಂಜಲಿ

  1. Good team work,very good response…dedicated service..joint relationship for our comunity keep itup…

Leave a Reply

Your email address will not be published. Required fields are marked *