
ಉಡುಪಿ ಕುಕ್ಕಿಕಟ್ಟೆಯ 76 ಬಡಗಬೆಟ್ಟು , ಜಲಜ ನಿವಾಸದ ದಿವಂಗತ ಶ್ರೀ ಹರೀಶ್ ಭಂಡಾರಿ ಮತ್ತು ಶ್ರೀಮತಿ. ಆಶಾ ಹೆಚ್ ಭಂಡಾರಿ ದಂಪತಿಗಳ ಹೆಮ್ಮೆಯ ಪುತ್ರಿ. ಕು. ಸ್ಪಂದನಾ ಹೆಚ್ ಭಂಡಾರಿ ಇವರು ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 521 (87%) ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡಯಾಗಿರುತ್ತಾರೆ. ಇವರು ಪೂರ್ಣಪ್ರಜ್ಞಾ ಪಿ ಯು ಕಾಲೇಜು ಉಡುಪಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ. ಇವರ ಈ ಸಾಧನೆಯೂ ತನ್ನ ವಿದ್ಯಾಸಂಸ್ಥೆಯ, ಗುರುಹಿರಿಯರ, ಊರಿನ ಮತ್ತು ಪೋಷಕರ ಕೀರ್ತಿಯನ್ನು ಹೆಚ್ಚಿಸಿದೆ.

ಕು. ಸ್ಪಂದನಾ ಳ ಸಾಧನೆಯು ಭಂಡಾರಿ ಸಮಾಜ ಹೆಮ್ಮೆ ಪಡುವ ವಿಚಾರವಾಗಿದ್ದು, ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಸಾಧನೆಯನ್ನು ಶ್ಲಾಘಿಸುತ್ತದೆ, ಜೊತೆಗೆ ಇವರ ಮುಂದಿನ ಶಿಕ್ಷಣ ಮತ್ತು ಜೀವನ ಸುಖಮಯವಾಗಿರಲಿ ಎಂದು ಪ್ರಾರ್ಥಿಸುತ್ತದೆ.
ಭಂಡಾರಿ ವಾರ್ತೆ
ಇವರ ಮುಂದಿನ ಭವಿಷ್ಯ ಉಜ್ವಲವಾಗಲಿ