January 19, 2025
img_privatejobs
ಸಂದರ್ಶನ
ದಿನಾಂಕ :4/01/2018ರಿಂದ 9/01/2018ರ ವರೆಗೂ
ಆತ್ಮೀಯರೆ ನಿಮ್ಮೆಲ್ಲರ ಪ್ರೀತಿ ಆಶಿರ್ವಾದದಿಂದ ಕರ್ನಾಟಕ ರಾಜ್ಯದಲ್ಲಿ ಹೊಸದೊಂದು ಸುದ್ದಿ ಮಾದ್ಯಮ   ವಾಹಿನಿಯನ್ನು ಹೊರತರುತ್ತಿದ್ದೇವೆ,
ಹಾಗಾಗಿ
ರಾಜ್ಯಾದ್ಯಂತ ಕೆಲಸ ಮಾಡಲು
 1.ವರದಿಗಾರರು, 
ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಲು
2. ಕಾರ್ಯಕ್ರಮ ನಿರೂಪಕರು, 
4.ವಿಡಿಯೋ ಎಡಿಟರ್ ಗಳಿಗೆ 
 ಹೊಸ ಅವಕಾಶ ನೀಡಲೆಂದು ನಿರ್ದರಿಸಿದ್ದೇವೆ ,
ಯಾರದರು ಮೇಲೇ ಸೂಚಿಸಿರುವ ಕೆಲಸಗಳಿಗೆ ಸಂಬಂಧಪಟ್ಟ
ಪ್ರತಿಭೆಗಳಿದ್ದರೆ ದಯವಿಟ್ಟು
ಈ ಸಂದೇಶವನ್ನು ಅವರಿಗೆ ತಲುಪಿಸಿ , ಹಾಗೂ ಅಭ್ಯರ್ಥಿಗಳ ಸಂಪೂರ್ಣ ವಿವರವನ್ನು ವಾಟ್ಸಾಪ್ ಮಾಡಿ.
ವಿದ್ಯಾಭ್ಯಾಸಕ್ಕಿಂತ ಪ್ರತಿಭೆಗಳಿಗೆ ಮೊದಲ ಪ್ರಾಶಸ್ತ್ಯ
 ಧನ್ಯವಾದಗಳು
People’s TV
Contact: 8884877751
7349160066
ವಿಳಾಸ:
2nd floor
People’s tower
Kunigal main road
near
SBM bank sadhashivnagar tumkur

Leave a Reply

Your email address will not be published. Required fields are marked *