
6 ತಿಂಗಳ ಮಗುವಿನಿಂದ 90 ವರ್ಷದ ಆಸಕ್ತ ಕಲಾವಿದರಿಗೆ ನಟಿಸಲು ಅವಕಾಶ. ನಿಮ್ಮ ಹೆಸರು, ಊರು ,ಪ್ರಾಯ , ಉದ್ಯೋಗ ಮತ್ತು ಮೊಬೈಲ್ ನಂಬರ್ ಮುಂತಾದ ಸ್ವವಿವರಗಳೊಂದಿಗೆ ನಿಮ್ಮ ನಟನಾ ಪ್ರತಿಭೆ ತೋರಿಸುವ ಒಂದು ನಿಮಿಷದ ವಿಡಿಯೋ ನಮಗೆ ಈ ಕೆಳಗಿನ ನಂಬರ್ ಗೆ ವಾಟ್ಸಪ್ಪ್ ಮೂಲಕ ಕಳುಹಿಸಿಕೊಡಿ.
WHATS APP NO: 7348801799
ವಿ ಸೂ : ಡಬ್ಸ್ಮ್ಯಾಶ್ ವಿಡಿಯೋ ತಿರಸ್ಕರಿಸಲಾಗುವುದು
ಮಾಹಿತಿ : ನಿಶಾನ್ ಭಂಡಾರಿ