January 18, 2025
PicsArt_01-25-10.40.50

ಭಂಡಾರಿ ಕುಟುಂಬದ ಹಿರಿಯರಾದ ಬೆಳ್ತಂಗಡಿ ತಾಲೂಕು ಪೇರಾಡಿ ಮೇಗಿನ ಮನೆಯ ಶ್ರೀಮತಿ ಸುನಂದ ಭಂಡಾರಿ ದಿನಾಂಕ 17-01-2018 ರಂದು ಹೃದಯಾಘಾತದಿಂದ ದೈವಾದೀನರಾದರು.

ಇವರು ದಿವಂಗತ ಮಹಾಬಲ ಭಂಡಾರಿ ಪೇರಾಡಿಯವರ ಧರ್ಮಪತ್ನಿಯಾಗಿದ್ದು, ಮಕ್ಕಳಾದ ಶ್ರೀಮತಿ ಪುಷ್ಪ ವಿಶ್ವನಾಥ್ ಭಂಡಾರಿ ಕುರಿಯ ಬಂದರು, ಶ್ರೀಮತಿ ಶಶಿಕಲಾ ಉಮೇಶ್ ಭಂಡಾರಿ ಬೆಳ್ಳಿಪಾಡಿ ಪುತ್ತೂರು, ಶ್ರೀಮತಿ ನಳಿನಿ ದಯಾನಂದ ಭಂಡಾರಿ ಕನ್ಯಾನ ವಿಟ್ಲ, ಶ್ರೀಮತಿ ವನಿತಾ ಲೋಕೇಶ್ ಎಕ್ಕೂರು ಅಳಪೆ, ಶ್ರೀ ಹರಿಶ್ಚಂದ್ರ ಭಂಡಾರಿ ಮತ್ತು ಸೊಸೆ ಶ್ರೀಮತಿ ರಜಿತಾ ಪೇರಾಡಿ ಮೇಗಿನ ಮನೆ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿರುತ್ತಾರೆ.

 

ದೈವಾದೀನರಾದ ಶ್ರೀಮತಿ ಸುನಂದ ಭಂಡಾರಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಂಡಾರಿ ಕುಟುಂಬಗಳ ಮನೆಮನದ ಮಾತು ಭಂಡಾರಿ ವಾರ್ತೆ ಭಗವಂತನಲ್ಲಿ ಪ್ರಾರ್ಥಿಸುತ್ತದೆ.

Belthangadi Peradi Meginamane Sunanda Bhandary expired on 17th January 2018 due to heart attack. She’s aged about 70 years.
May the departed soul Rest In Peace.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *