January 18, 2025
prabhakar basrur

 ಕುಂದಾಪುರ ತಾಲೂಕು ಹಂಗಲೂರು ದಿ. ಶ್ರೀ ಅಣ್ಣಪ್ಪ ಭಂಡಾರಿ ಮತ್ತು ಪುತ್ತು ಭಂಡಾರಿಯವರ ಪುತ್ರ ಉಡುಪಿ ಜಿಲ್ಲೆ ಚೇರ್ಕಾಡಿ ಮಾಬೆಟ್ಟುವಿನ ನಿವಾಸಿ ಶ್ರೀ ಪ್ರಭಾಕರ ಭಂಡಾರಿ ಬಸ್ರೂರು ( 62 ವರ್ಷ) ತೀವ್ರ ಅನಾರೋಗ್ಯದಿಂದಾಗಿ ದಿನಾಂಕ 30/04/2020 ರಂದು ಗುರುವಾರ ವಿಧಿವಶರಾದರು. 

ಇವರು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದು, ತನ್ನ ಧರ್ಮ ಪತ್ನಿ ಶೋಭಾ ಪಿ ಭಂಡಾರಿ ಮತ್ತು ಮೂವರು ಮಕ್ಕಳಾದ ಪ್ರಥ್ವಿ , ಪ್ರಜ್ಞಾ, ಪ್ರೇಕ್ಷಾ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿರುತ್ತಾರೆ.

ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಮೃತರಾದ ಶ್ರೀ ಪ್ರಭಾಕರ ಭಂಡಾರಿ ಇವರ ಆತ್ಮಕ್ಕೆ ಶಾಂತಿ ಕೋರುತ್ತಾ , ಕುಟುಂಬಕ್ಕೆ ಇವರ ಅಗಲುವಿಕೆಯ ನೋವು ಸಹಿಸುವ ಶಕ್ತಿಯನ್ನು ಶ್ರೀ ದೇವರು ನೀಡಲಿ ಎಂದು ಹಾರೈಸುತ್ತದೆ.

-ಭಂಡಾರಿ ವಾರ್ತೆ

2 thoughts on “ಪ್ರಭಾಕರ ಭಂಡಾರಿ ಬಸ್ರೂರು ವಿಧಿವಶ.

  1. Above info regarding Prabhakar bhandary is wrong

    Actual will be below
    Prabhakara Bhandary S/o Kundapur Taluk Hangaluru Late Annappa Bhandary and Puttu Bhandarthi

    And also he was working in sericulture department…

Leave a Reply

Your email address will not be published. Required fields are marked *