
ಪಾವೂರು ಹರೇಕಳ ಶ್ರೀಮತಿ ವಿನೋದ ಮತ್ತು ದಿವಂಗತ ಜಗದೀಶ್ ಭಂಡಾರಿ ದಂಪತಿಯ ಪುತ್ರ
ಚಿ॥ ಪ್ರದೀಪ್
ಮೂಡಬಿದ್ರೆ ಉಳಿಯ ಅಲಂಗಾರು ಶ್ರೀಮತಿ ಮತ್ತು ಶ್ರೀ ಶುಭಕರ ಭಂಡಾರಿ ದಂಪತಿಯ ಪುತ್ರಿ
ಚಿ॥ಸೌ॥ ಅನುಷ
ಇವರು ತಮ್ಮ ದಾಂಪತ್ಯ ಜೀವನದ ಸಪ್ತಪದಿಯನ್ನು ಮೂಡಬಿದ್ರೆ ಕಡಲಕೆರೆ ನಿಸರ್ಗಧಾಮ ಹತ್ತಿರದ ಸೃಷ್ಟಿ ಗಾರ್ಡನ್ ಹಾಲ್ ನಲ್ಲಿ ಜನವರಿ 27 ನೇ ಗುರುವಾರದಂದು ಗುರುಹಿರಿಯರ ಬಂಧುಮಿತ್ರರ ಕುಟುಂಬಸ್ಥರ ಶುಭಾಶೀರ್ವಾದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನವದಂಪತಿಗಳಿಗೆ ನೂರಾರು ಕಾಲ ಅನ್ಯೋನ್ಯತೆಯಿಂದ ಸುಖ ಶಾಂತಿ ಸಮೃದ್ಧಿಯ ಜೀವನವನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾಕಾಲ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.