
ಬಂಟ್ವಾಳ ತಾಲ್ಲೂಕು ಭಂಡಾರಿ ಹಿತ್ಲು ದಿವಂಗತ ಶ್ರೀ ಗಂಗಾಧರ ಭಂಡಾರಿ ಮತ್ತು ಶ್ರೀಮತಿ ಭವಾನಿ ಗಂಗಾಧರ ಭಂಡಾರಿ ದಂಪತಿಯ ಪುತ್ರ
ಚಿ॥ಪ್ರಕಾಶ
ಬಂಟ್ವಾಳ ತಾಲ್ಲೂಕು ಬೋಳಂತೂರು
ಶ್ರೀ ತಿಮ್ಮಪ್ಪ ಭಂಡಾರಿ ಮತ್ತು ಶ್ರೀಮತಿ ರತಿ ತಿಮ್ಮಪ್ಪ ಭಂಡಾರಿ ದಂಪತಿಯ ಪುತ್ರಿ
ಚಿ॥ಸೌ॥ಹರ್ಷಿತಾ
ನವದಂಪತಿಗಳಾಗಿ ಡಿಸೆಂಬರ್ 7 ನೇ ಸೋಮವಾರದಂದು ಬಂಟ್ವಾಳ ನಾವೂರ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶುಭ ವಿವಾಹ ಜರಗಿತ್ತು. ಅರತಕ್ಷತೆ ಬಂಟ್ವಾಳ ಭಂಡಾರಿ ಹಿತ್ಲು ವರನ ಮನೆಯಲ್ಲಿ ಬಂಧು ಮಿತ್ರರ ಕಟುಂಬಸ್ಥರು ಶುಭಾಶೀರ್ವಾದದೊಂದಿಗೆ ನಡೆಯಿತು.
ನವದಂಪತಿಗಳಿಗೆ ಭಗವಂತನು ಚಿರಕಾಲ ಆರೋಗ್ಯ ಆಯುಷ್ಯ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕಲ್ಪಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯು ಶುಭ ಹಾರೈಕೆ
— ಭಂಡಾರಿ ವಾರ್ತೆ