January 18, 2025
Marriage-2-1
ಕುಂದಾಪುರದ ಬಸ್ರೂರು ದಿವಂಗತ ಗಣಪು ಭಂಡಾರಿಯವರ ಪೌತ್ರ ವ,ಬಸ್ರೂರು ಸುಧಾಕರ ಭಂಡಾರಿಯವರ ಅಳಿಯ ವ, ಕುಂದಾಪುರ ದಿವಂಗತ ಉಮೇಶ ಭಂಡಾರಿಯವರ ಪ್ರಥಮ ಪುತ್ರ
ಚಿ|| ಪ್ರಸಾದ್.ಬಿ.
ಮತ್ತು ಪುತ್ತೂರು ಹೆಬ್ಬಾರಬೈಲು  ದಿವಂಗತ ಈಶ್ವರ ಭಂಢಾರಿಯವರ ಪೌತ್ರಿ ವ, ಹೆಬ್ಬಾರಬೈಲು ಹರಿದಾಸ ಭಂಡಾರಿಯವರ ಸೊಸೆ ವ,ಪೊಳಲಿ ಕೈಕಂಬ ವಾಮನ ಭಂಡಾರಿಯವರ ಪುತ್ರಿ
ಚಿ||ಸೌ|| ಧನ್ಯ.
ಇವರ ವಿವಾಹ ಮಹೋತ್ಸವವು ಶ್ರೀ ಗುರುದೇವತಾನುಗ್ರಹದಿಂದ  ಏಪ್ರಿಲ್ 25 ರ ಬುಧವಾರ ಕುಂದಾಪುರ ವಡೇರಹೋಬಳಿ ಆಶೀರ್ವಾದ ಹಾಲ್ ನಲ್ಲಿ ವಿಜೃಂಭಣೆಯಿಂದ ನೆರವೇರಿತು.
 
      ನವ ವಿವಾಹಿತರಿಗೆ ಉಪಸ್ಥಿತರಿದ್ದ ಬಂಧು ಮಿತ್ರರು, ಕುಟುಂಬಸ್ಥರು, ಹಿತೈಷಿಗಳು ಹರಸಿ ಹಾರೈಸಿದರು. 
ನವಜೀವನಕ್ಕೆ ಪಾದಾರ್ಪಣೆ ಮಾಡಿದ ನವ ಜೋಡಿಯ ಮುಂದಿನ ಜೀವನ ಸಂತೋಷ ಸಂಭ್ರಮದಿಂದ ಸಾಗಲಿ,ಶ್ರೀ ದೇವರು ಅವರ ಸಕಲ ಇಷ್ಟಾರ್ಥಗಳನ್ನು ನೆರವೇರಿಸಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ”ಯು ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ

1 thought on “ಕುಂದಾಪುರದ ಪ್ರಸಾದ್ ಮತ್ತು ಪೊಳಲಿ ಕೈಕಂಬದ ಧನ್ಯ ವಿವಾಹ ಮಹೋತ್ಸವ

  1. Wish you happy married life danya and prashad B 💐💐💐💐💐💐💐💐💐💐💐💐

Leave a Reply

Your email address will not be published. Required fields are marked *