January 18, 2025
WhatsApp Image 2020-12-01 at 7.41.29 PM

ಮೂಡಬಿದಿರೆ ತಾಲೂಕು ವಾಲ್ಪಾಡಿಯ ಶ್ರೀಮತಿ ಜಲಜಾಕ್ಷಿ ಮತ್ತು ಶ್ರೀ ವೆಂಕಪ್ಪ ಭಂಡಾರಿಯವರ ಪುತ್ರ ಚಿ. ಪ್ರಶಾಂತ್ ಹಾಗೂ ಮಂಜೇಶ್ವರ ತಾಲೂಕು ಕೊಂಜತ್ತೂರು ಗ್ರಾಮ ಪಾದೆ ಮನೆಯ ಶ್ರೀಮತಿ ರಾಜೀವಿ ಭಂಡಾರಿ ಮತ್ತು ದಿ||ವಿಶ್ವನಾಥ ಭಂಡಾರಿಯವರ ಪುತ್ರಿ ಚಿ. ಸೌ ಕೀರ್ತನ ರ ವಿವಾಹವು ಅಕ್ತೊಬರ್ 30, 2020 ರ ಶುಕ್ರವಾರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ದಲ್ಲಿ ಜರಗಿತು.

 

ನವದಂಪತಿಗಳ ಸಾಂಸಾರಿಕ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಭಂಡಾರಿವಾರ್ತೆಯು ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ

Leave a Reply

Your email address will not be published. Required fields are marked *