January 18, 2025
IMG_20210108_143823

ಕಾರ್ಕಳದ ಪ್ರಶಾಂತ್ ಭಂಡಾರಿ ಮತ್ತು ಸುಪ್ರೀತಾ ಭಂಡಾರಿ ಸೂರಿಂಜೆಯವರ ವಿವಾಹ ನಿಶ್ಚಿತಾರ್ಥ ಸಮಾರಂಭವು ವಧುವಿನ ಮನೆ ಸೂರಿಂಜೆಯಲ್ಲಿ ತಾರೀಕು 3 ಜನವರಿ 2021 ರ ಭಾನುವಾರದಂದು ಎರಡೂ ಕುಟುಂಬದ ಹಿರಿಯರು, ಸಂಬಂಧಿಕರ ಸಮ್ಮುಖದಲ್ಲಿ ನಡೆಯಿತು .

 

ಈ ಜೋಡಿಯು ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಂತೃಪ್ತಿಯ  ಜೀವನವನ್ನು  ನಡೆಸಲು ಭಗವಂತನ ಅನುಗ್ರಹ  ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.

ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *