January 18, 2025
WhatsApp Image 2021-06-30 at 2.13.35 PM

ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಆನಂದ ಭಂಡಾರಿ ಮತ್ತು ಜಯಂತಿ ಭಂಡಾರಿಯವರ ಪುತ್ರ
ಚಿ||ಪ್ರಶಾಂತ್

ಮತ್ತು
ಮಂಗಳೂರು ತಾಲ್ಲೂಕಿನ
ಸುರತ್ಕಲ್ ಸೂರಿಂಜೆಯ ದಿವಂಗತ ವಾಮನ ಭಂಡಾರಿ ಮತ್ತು ಶ್ರೀಮತಿ ಪುಷ್ಪಾ ಭಂಡಾರಿಯವರ ಪುತ್ರಿ

ಚಿ||ಸೌ||ಸುಪ್ರೀತಾ

ಇವರ ವಿವಾಹವು ದಿನಾಂಕ 28-06-2021 ರಂದು ಸೋಮವಾರ ವಧುವಿನ ಸ್ವಗೃಹ “ಅಮ್ಮ ನಿವಾಸ” ಸೂರಿಂಜೆ ಎಂಬಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ನಡೆಯಿತು.

 

 

ಕೋವಿಡ್ ನಿಯಮಗಳ ಕಾರಣ ಸರಳವಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಆತ್ಮೀಯ ಬಂಧುಮಿತ್ರರು ಗಣ್ಯರು ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿದರು
ನವದಂಪತಿಗಳಿಗೆ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕಲ್ಪಿಸಿ ಪ್ರೀತಿ ಅನ್ಯೋನ್ಯತೆಯಿಂದ ಬಾಳನ್ನು ಮುನ್ನಡೆಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ

Leave a Reply

Your email address will not be published. Required fields are marked *