
ಮಹೇಶ್ ಭಂಡಾರಿ ಉರ್ಲಾಂಡಿ , ಪುತ್ತೂರು ಇವರ ಸಾರಥ್ಯದಲ್ಲಿ ಪ್ರೀತ್ ಡ್ರೆಸ್ಸಸ್ ಹಾಗೂ ಸಮೃದ್ಧಿ ಫ್ಯಾನ್ಸಿ ಮತ್ತು ಫೂಟ್ ವೆರ್ ತಾರೀಕು 4 ಫೆಬ್ರವರಿ 2021 ರ ಗುರುವಾರದಂದು ಪುತ್ತೂರಿನ ಜಿ ಎಲ್ ಟ್ರೇಡ್ ಸೆಂಟರ್ , ಬಂಟರ ಭವನ ಪುತ್ತೂರು ಇಲ್ಲಿ ಶುಭಾರಂಭಗೊಳ್ಳಲಿದೆ.
ಸಮಾಜದ ಬಾಂಧವರು ಈ ಮಳಿಗೆಗೆ ಭೇಟಿ ನೀಡುವ ಮೂಲಕ ನಮ್ಮ ಸಮಾಜದ ಬಂಧುವಿಗೆ ಉತ್ತೇಜನ ನೀಡಬೇಕಾಗಿ ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ವಿನಂತಿಸಿಕೊಂಡು ಶುಭ ಹಾರೈಸುತ್ತದೆ.