January 18, 2025
logo-smile
Advt.
advt.

ಭಂಡಾರಿ ಸಮಾಜದ ಹಿರಿಯರು ಹಾಗೂ ಹಲವಾರು ಸಮಾಜ ಸೇವೆಯ ಮೂಲಕ ಹೆಸರುವಾಸಿಯಾಗಿರುವ ಹೆಮ್ಮೆಯ ಬಂಧು  ವಿದ್ವಾನ್ ಶ್ರೀ ವೈ ಶಂಭು ಭಂಡಾರಿ ಯವರ ಆಡಳಿತಕ್ಕೊಳಪಟ್ಟ ಉಡುಪಿಯ ಕುತ್ಯಾರು ಬಳಿ ಇರುವ  ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಗೆ ಪ್ರಾಂಶುಪಾಲರೊಬ್ಬರು ಬೇಕಾಗಿದ್ದಾರೆ .
ವಿದ್ಯಾರ್ಹತೆ :M.Sc. B.E.d/ MA , B.Ed.
ವೃತ್ತಿ ಅನುಭವ : 5 ವರ್ಷಗಳು .
School Campus
ಭಾವಚಿತ್ರದೊಂದಿಗೆ ತಮ್ಮ ಅರ್ಜಿಯನ್ನು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್ ಮೂಲಕ ಅಥವಾ ಇ ಮೇಲ್ ಮುಖಾಂತರ ಕಳುಹಿಸಿ ಕೊಡಬೇಕಾಗಿ ವಿನಂತಿ.
Mobile No: 9686811946 (whats app)
ಭಂಡಾರಿ ಸಮಾಜದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ.
ಆಯ್ಕೆಗೊಂಡ ಅಭ್ಯರ್ಥಿಗೆ ವಸತಿ ಸೌಕರ್ಯ ಇದೆ.
– ಭಂಡಾರಿ ವಾರ್ತೆ

Leave a Reply

Your email address will not be published. Required fields are marked *