January 19, 2025
Prathiksha CG

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ದ  ಶ್ರೀ ಎ.ಪಿ ಗೋಪಾಲ ಭಂಡಾರಿ ಮತ್ತು ಶ್ರೀಮತಿ ವೀಣಾ ದಂಪತಿಗಳ ಪುತ್ರಿ ಕು. ಪ್ರತೀಕ್ಷಾ ಸಿ. ಜಿ  ಇವರು 2018-19 ರ ಸಾಲಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 500 ( 83.33% ) ಅಂಕ ಗಳಿಸಿರುತ್ತಾರೆ. ಇವರು BGS ಪಿ ಯು ಕಾಲೇಜು ಜಯಪುರ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ. 

ಕು. ಪ್ರತೀಕ್ಷಾ ಳ ಸಾಧನೆ ಭಂಡಾರಿ ಸಮಾಜಕ್ಜೆ ಹೆಮ್ಮೆ ತರುವ ವಿಚಾರವಾಗಿದ್ದು, ಇವರ ಸಾಧನೆಯನ್ನು ಶ್ಲಾಘಿಸುತ್ತಾ ಇವರ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *