January 19, 2025
nikitha

ಮೂಡಬಿದಿರೆ ಮಾರ್ಪಾಡಿ ಗ್ರಾಮ ಉಳಿಯ ಅಲಂಗಾರ್ ನ ಶ್ರೀ ಶೇಖರ ಭಂಡಾರಿ ಮತ್ತು ಶ್ರೀಮತಿ ಜ್ಯೋತಿ ದಂಪತಿಗಳ ಪುತ್ರಿ. ನಿಕಿತಾ ಭಂಡಾರಿ ಇವರು 507 (84.5%) ಅಂಕ ಗಳಿಸುವ ಮೂಲಕ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಜೈನ್ ಪಿ ಯು ಕಾಲೇಜು ಮೂಡಬಿದಿರೆ ವಿದ್ಯಾಸಂಸ್ಥೆ ಯ ವಿದ್ಯಾರ್ಥಿನಿ. 


ಕು. ನಿಕಿತಾ ರವರ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆಯ ವಿಚಾರವಾಗಿದ್ದು , ಸಾಧನೆಗಾಗಿ ಇವರನ್ನು ಅಭಿನಂದಿಸುತ್ತಾ , ಇವರ ಮುಂದಿನ ಶಿಕ್ಷಣ ಮತ್ತು ಭವಿಷ್ಯ ಸುಖಮಯವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *