January 18, 2025
appi-jogi-bhandary

ಫೆಬ್ರವರಿ 12,2019 ರ ಮಂಗಳವಾರ ಉಡುಪಿಯ ಎಲ್ಲು ಭಂಡಾರಿ ಮನೆಯ ಹಿರಿಯರಾದ ಶ್ರೀಮತಿ ಅಪ್ಪಿ ಜೋಗಿ ಭಂಡಾರಿಯವರ ವಾರ್ಷಿಕ ಪುಣ್ಯಸ್ಮರಣೆ ಇರುತ್ತದೆ. 2018 ರ ಫೆಬ್ರವರಿ 12 ರ ಸೋಮವಾರ ಅಪ್ಪಿ ಜೋಗಿ ಭಂಡಾರಿಯವರು ನಿಧನರಾಗಿದ್ದರು.
ಈ ಸಂದರ್ಭದಲ್ಲಿ ಮುಂಬಯಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಮಗ ಶ್ರೀ ಉಮೇಶ್.ಜೆ.ಭಂಡಾರಿ,ಶ್ರೀ ಪ್ರಕಾಶ್.ಜೆ.ಭಂಡಾರಿ, ಹೆಣ್ಣು ಮಕ್ಕಳಾದ ಶ್ರೀಮತಿ ಚಂದ್ರಾವತಿ.ಆರ್.ಭಂಡಾರಿ, ಶ್ರೀಮತಿ ಗೀತಾ.ಎಸ್.ಭಂಡಾರಿ, ಶ್ರೀಮತಿ ಆಶಾ.ಎಸ್.ಭಂಡಾರಿ, ಮೊಮ್ಮಕ್ಕಳು,ಮರಿಮಕ್ಕಳು ಹಾಗೂ ಮಾರುತಿ ವೀಥಿಕಾದ ಎಲ್ಲು ಭಂಡಾರಿ ಹೌಸ್ ನ ಅಪಾರ ಬಂಧುವರ್ಗದವರು….

“ನೀವು ನಮ್ಮನ್ನಗಲಿ ಇಂದಿಗೆ ವರುಷವೊಂದು ಸಂದರೂ ನಿಮ್ಮ ಚಿರಸ್ಮರಣೆಯೇ ನಮಗೆ ದಾರಿದೀಪವಾಗಿದೆ.ನೀವು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಸಾಗುತ್ತಿರುವ ನಮಗೆಲ್ಲ ನಿಮ್ಮ ನೆನಪೇ ಚೇತನವಾಗಿದೆ.”
ಎಂದು ಪುಣ್ಯಸ್ಮರಣೆ ಮಾಡುತ್ತಿದ್ದಾರೆ.


“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *