
ಪುತ್ತೂರು ಖಜಾನೆಮೂಲೆಯ ಶ್ರೀಮತಿ ಪರಿಷ್ಮಾ ಮತ್ತು ಶ್ರೀ ಪ್ರಸಾದ್ ಕೆ ಭಂಡಾರಿ ಯವರ ಪುತ್ರ ಮಾಸ್ಟರ್ ಹಿಮಾಂಶ್ ತಾರೀಕು 7 ಫೆಬ್ರವರಿ ಭಾನುವಾರದಂದು ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಅಜ್ಜ ಅಜ್ಜಿ, ತಂದೆ ತಾಯಿ ಹಾಗೂ ಕುಟುಂಬಸ್ಥರು ಬಂಧುಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಿಕೊಂಡರು.
ಹಿಮಾಂಶ್ ಗೆ ದೇವರು ಆಯುರಾರೋಗ್ಯ ಕೊಟ್ಟು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸಿಕೊಂಡು ಶುಭ ಹಾರೈಸುತ್ತದೆ