January 19, 2025
Tharigudde-Kamala-Bhandary

ಪುತ್ತೂರು ತಾಲೂಕು ತಾರಿಗುಡ್ಡೆ ದಿ॥ ಗೋಪಾಲ ಭಂಡಾರಿಯ ಪತ್ನಿ ಶ್ರೀಮತಿ ಕಮಲ ಭಂಡಾರಿ (90ವಷ೯) ಇವರು ಅಲ್ಪ ಕಾಲದ ಅಸೌಖ್ಯದಿಂದ ಅಗಸ್ಟ್ 24 ಶುಕ್ರವಾರ ಮಧ್ಯಾಹ್ನ ತನ್ನ ಸ್ವಗೃಹ ದಲ್ಲಿ ನಿಧನರಾದರು. ಪುತ್ರರಾದ ದಿನೇಶ್ ಭಂಡಾರಿ ಅತ್ತಾವರ , ಸದಾಶಿವ ಭಂಡಾರಿ ಪುತ್ತೂರು , ಚಂದ್ರಶೇಖರ್ ಭಂಡಾರಿ ಪುತ್ತೂರು ಮತ್ತು ಪುತ್ರಿಯರಾದ ಬೇಬಿ ಮಂಜೇಶ್ವರ , ಯಶೋಧ ಪುತ್ತೂರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.


ಇವರ ನಿಧನದ ದು:ಖವನ್ನು ಸಹಿಸುವ ಶಕ್ತಿಯನ್ನು ಮಕ್ಕಳು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರಿಗೆ ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತಾಗಿರುವ ಭಂಡಾರಿ ವಾತೆ೯ಯ ಪ್ರಾರ್ಥನೆ.

-ಭಂಡಾರಿ ವಾತೆ೯

Leave a Reply

Your email address will not be published. Required fields are marked *