January 18, 2025
marraige udupi
           ಡುಪಿ ಕೊಳಂಬೆಯ ದಿವಂಗತ ಬಾಬು ಭಂಡಾರಿ ಮತ್ತು ಶೋಭಾ ಬಾಬು ಭಂಡಾರಿಯವರ ದ್ವಿತೀಯ ಪುತ್ರ ಚಿ|| ರಾಘವೇಂದ್ರ ಭಂಡಾರಿಯವರ ವಿವಾಹ ಪೆರ್ಡೂರಿನ ಶ್ರೀ ಭಾಸ್ಕರ್ ಭಂಡಾರಿ ಮತ್ತು ಶ್ರೀಮತಿ ಸುಜಾತ ಭಾಸ್ಕರ್ ಭಂಡಾರಿಯವರ ಪುತ್ರಿ ಚಿ||ಸೌ||ಸ್ವಾತಿ ಭಂಡಾರಿ ಯವರೊಂದಿಗೆ 2017 ನೇ  ಡಿಸೆಂಬರ್ 3 ರ ಭಾನುವಾರ ಉಡುಪಿಯ ಶಾರದಾ ಇಂಟರ್ನ್ಯಾಷನಲ್ ನಲ್ಲಿ ಗುರುಹಿರಿಯರ ಹಾಗೂ ಕುಟುಂಬವರ್ಗದವರ ಸಮಕ್ಷಮದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.
ನವದಂಪತಿಗಳಿಗೆ ಭಗವಂತನು ಆಯುರಾರೋ ಗ್ಯ ಭಾಗ್ಯವನ್ನು ನೀಡಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭಹಾರೈಸುತ್ತದೆ.
ಭಂಡಾರಿವಾರ್ತೆ

Leave a Reply

Your email address will not be published. Required fields are marked *