
ರಾಜಕೀಯವೆಂದರೆ ಒಂದು ದೇಶದ ಆಡಳಿತ, ಅಭಿವೃದ್ಧಿಯನ್ನು ವಿಮರ್ಶಿಸುವ ರಂಗ ಎನ್ನಬಹುದು. ರಾಜಕೀಯವನ್ನು ನಾವೀಗ ಸುಲಭವಾಗಿ ತಿಳಿಯಬಹುದು. ಆಧುನಿಕತೆಯ ಬಿರುಗಾಳಿ ಬೀಸುವ ಇಂದಿನ ಐಟಿ-ಬಿಟಿ ಯುಗದಲ್ಲಿ ಎಲ್ಲವೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಜಾಹಿರಾತು, ಮಾಧ್ಯಮಗಳಿಂದ ರಾಜಕೀಯದ ವಿವಿಧ ಸ್ವರೂಪವನ್ನು ತಿಳಿಯಬಹುದು.


ಉಪಸಂಹಾರ:
ರಾಜಕೀಯವೆನ್ನುವುದು ಶಕ್ತಿ ಇದ್ದ ಹಾಗೆ.ಯುಕ್ತಿ ಇರಬೇಕು,ಆದರೆ ಕುಯುಕ್ತಿ ಇರಬಾರದು.ಪ್ರಜೆಗಳನ್ನು ಮಕ್ಕಳ ಹಾಗೇ ನೋಡಿಕೊಳ್ಳುವವನೇ ನಿಜವಾದ ನಾಯಕ, ಅಂತಹ ನಾಯಕನನ್ನು ಪ್ರಜೆಗಳಾದ ನಾವು ಆರಿಸಬೇಕು.ಆಗ ಮಾತ್ರ ಸುಸ್ಥಿರ ಸಂವಿಧಾನ,ಸಮಾನ ಆಡಳಿತವನ್ನು ನೀಡಲು ಸಾಧ್ಯ.
✍ ನಾಗಶ್ರೀ ಭಂಡಾರಿ, ಮೂಡುಬಿದಿರೆ
ರಾಜಕೀಯ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು ಅನ್ನೋದನ್ನ ಸೂಕ್ಷ್ಮವಾಗಿ ವಿವರಿಸಿದ್ದೀರಿ…ಚೆನ್ನಾಗಿದೆ ಬರಹ.
Nice
Nice