September 20, 2024

ಪಶ್ಚಿಮ ಮುಂಬಯಿ ಮಾಲ್ಡಾದ ಶ್ರೀ ವಿಶ್ವನಾಥ್ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ರಕ್ಷಿತಾ ವಿಶ್ವನಾಥ್ ಭಂಡಾರಿಯವರು ತಮ್ಮ ಇಪ್ಪತೈದನೇ ವರ್ಷದ ಹುಟ್ಟು ಹಬ್ಬವನ್ನು ನವೆಂಬರ್ 2,2018 ರ ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಅವರಿಗೆ ಅವರ ಪತಿ,ತಂದೆ ಶ್ರೀ ರಮೇಶ್ ಭಂಡಾರಿ,ತಾಯಿ ಶ್ರೀಮತಿ ಮೀನಾಕ್ಷಿ ರಮೇಶ್ ಭಂಡಾರಿ,ದೊಡ್ಡಪ್ಪ ಶ್ರೀ ರಘು ಭಂಡಾರಿ, ದೊಡ್ಡಮ್ಮ ಶ್ರೀಮತಿ ಬೇಬಿ ರಘು ಭಂಡಾರಿ, ತಮ್ಮ ರಕ್ಷಣ್ ಭಂಡಾರಿ, ಶ್ರೀ ಈಶ್ವರ್ ಭಂಡಾರಿ, ಶ್ರೀಮತಿ ಉಷಾ ಈಶ್ವರ್ ಭಂಡಾರಿ, ಶ್ರಾವ್ಯ ಭಂಡಾರಿ, ಅಕ್ಷಯ್ ಭಂಡಾರಿ ಮತ್ತು ಬಂಧುಮಿತ್ರರು ಶುಭ ಕೋರುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ರಕ್ಷಿತಾ ಸೋನಿ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *